ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪರನ್ನು ವರ್ಗಾವಣೆ ಮಾಡಿ ಸರಕಾರದ ಆದೇಶ ಮಾಡಿದೆ.















ಸೋಮವಾರಪೇಟೆ ತಾಲೂಕು ಶಿಕ್ಷಣಾಧಿಕಾರಿಯಾಗಿ ಅವರು ವರ್ಗಾವಣೆಯಾಗಿದ್ದಾರೆ.
ಕೃಷ್ಣಪ್ಪರು 5 ತಿಂಗಳ ಹಿಂದೆ ಸುಳ್ಯಕ್ಕೆ ಶಿಕ್ಷಣಾಧಿಕಾರಿಗಳಾಗಿ ಬಂದಿದ್ದರು. ಇವರು ಕುಶಾಲನಗರ ದವರು.










