ಜಾಲ್ಸೂರು ಗ್ರಾಮದ ಮರಸಂಕ ಕೃಷ್ಣ ನಾಯ್ಕ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಆ. 7 ರಂದು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 70 ವರ್ಷ ವಯಸ್ಸಾಗಿತ್ತು.















ಇವರು ತೋಟಕ್ಕೆ ಮದ್ದು ಬಿಡುವುದು, ಅಡಿಕೆ ತೆಗೆಯುವುದರಲ್ಲಿ ಪರಿಣಿತರಾಗಿದ್ದರು.
ಮೃತರು ಪತ್ನಿ ಶ್ರೀಮತಿ ಪಾರ್ವತಿ, ಪುತ್ರರಾದ ಮಾಧವ, ಸತೀಶ, ಪುತ್ರಿಯರಾದ ಪ್ರೇಮಾವತಿ, ಚಂದ್ರಿಕಾ,ಸೊಸೆಯಂದಿರು, ಅಳಿಯಂದಿರು,ಮೊಮ್ಮಕ್ಕಳನ್ನು ಅಗಲಿದ್ದಾರೆ.










