ದೇವರಕಾನ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ವೃತ ಪೂಜಾ, ಮತ್ತು ಧಾರ್ಮಿಕ ಕಾರ್ಯಕ್ರಮ

0

ಮುರುಳ್ಯ, ದೇವರಕಾನ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮಿ ನರಸಿಂಹ್ಮ ಮತ್ತು ಶ್ರೀವರ ಮಹಾಲಕ್ಷ್ಮಿ ಪೂಜಾ ಸಮಿತಿ ವತಿಯಿಂದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ವೃತಾ ಪೂಜೆ ಮತ್ತು ಕುಂಕುಮರ್ಚನೆ ಕಾರ್ಯಕ್ರಮ ದೇವಳದ ಪ್ರಧಾನ ಅರ್ಚಕ ವೇಧಾ ಮೂರ್ತಿ ಸೂರ್ಯ ನಾರಾಯಣ ಭಟ್ ಕೆ ರವರ ಬಳಗದ ನೇತೃತ್ವ ದಲ್ಲಿ ವೈಧಿಕ ಕಾರ್ಯಕ್ರಮ ನಡೆಯಿತು ಸುಳ್ಯ ಕೇಶವ ಕೃಪಾ ಶ್ರೀದೇವಿ ನಾಗರಾಜ್ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು.