ಅಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯು ಆ. 15 ರಂದು ನಡೆಯಲಿದ್ದು ಆಮಂತ್ರಣ ಪತ್ರ ಬಿಡುಗಡೆಯು ಆ. 8 ರಂದು ದೇವಸ್ಥಾನದಲ್ಲಿ ನಡೆಯಿತು.















ಪುರೋಹಿತ ವೆಂಕಟೇಶ್ ಶಾಸ್ತ್ರೀ ಯವರು ಆಮಂತ್ರಣ ಪತ್ರ ಬಿಡುಗಡೆ ಗೊಳಿಸಿದರು.
ಅರ್ಚಕ ಹರ್ಷಿತ್ ಬನ್ನಿಂತಾಯ, ಮೊಕ್ತೇಸರರಾದ
ಹೇಮಚಂದ್ರ ಬೈಪಾಡಿತ್ತಾಯ,ಶ್ರೀಪತಿ ಬೈಪಾಡಿತ್ತಾಯ, ಜಯಪ್ರಕಾಶ್ ಬೈಪಾಡಿತ್ತಾಯ, ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೊಲ್ಚಾರ್,ಪೂರ್ವಾಧ್ಯಕ್ಷ ರತ್ನಾಕರ ಕುಡೆಕಲ್ಲು, ಪ್ರಸನ್ನ ಕೆ. ಸಿ ಬಡ್ಡಡ್ಕ,
ಸಮಿತಿ ಮಾಜಿ ಸದಸ್ಯರಾದ ಸತೀಶ್ ಕುಂಭಕೊಡು, ಅಚ್ಚುತ್ತ ಮಣಿಯಾಣಿ ಅಲೆಟ್ಟಿ, ಹರಿಪ್ರಸಾದ್ ಗಬ್ಬಲ್ಕಜೆ,
ಕಾರ್ಯದರ್ಶಿ ರಾಮಚಂದ್ರ ಅಲೆಟ್ಟಿ, ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಅಲೆಟ್ಟಿ, ಕೋಶಾಧಿಕಾರಿ ಸುಂದರ ಅಲೆಟ್ಟಿ, ಗೋವಿಂದ ಭಟ್, ಸುಂದರ ಹೊಳ್ಳ,ಲಕ್ಶ್ಮಣ ಗೌಡ ಉಳಿಯ, ರಾಮಚಂದ್ರ ಬಾಳೆಬಲ್ಪು, ವಸಂತ ಬಿ, ನವೀನ್ ಕುಮಾರ್ ಅಲೆಟ್ಟಿ, ಮಹಾಬಲ ರೈ ಅಲೆಟ್ಟಿ, ನಾರಾಯಣ ರೈ ಅಲೆಟ್ಟಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.










