ನಾಲ್ಕೂರು: ಕೆಂಬಾರೆಯಲ್ಲಿ 38 ವರ್ಷದ ಯುವಕ ಆತ್ಮಹತ್ಯೆ; ಕಾರಣ ನಿಗೂಢ

0

ನಾಲ್ಕೂರು ಗ್ರಾಮದ ಸುಕುಮಾರ ನಾಯ್ಕ ಕೆಂಬಾರೆ ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

38 ವರ್ಷ ಪ್ರಾಯದ ಅವರು ಒಬ್ಬರೇ ವಾಸವಿದ್ದರೆನ್ನಲಾಗಿದೆ. ಮೂರು ದಿನಗಳ ಹಿಂದೆ ನಿಧನರಾಗಿರುವುದಾಗಿ ನಂಬಲಾಗಿದ್ದು, ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಕಂಡುಬAದಿದೆ. ಮೃತರು ಸಹೋದರಿಯರಾದ ಶ್ರೀಮತಿ ಲಕ್ಷ್ಮೀ, ಶ್ರೀಮತಿ ಸರಸ್ವತಿ, ಶ್ರೀಮತಿ ಗಿರಿಜಾ ಅವರನ್ನು ಅಗಲಿದ್ದಾರೆ.