ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಒಕ್ಕೂಟದ ಅಧ್ಯಕ್ಷರಾಗಿ ಪ್ರೊ.ಶ್ರೀಲತಾ ಕಮಿಲ ಆಯ್ಕೆ

0

ಮಂಗಳೂರು ವಿಶ್ವವಿದ್ಯಾನಿಲಯದ 2025 -26ನೇ ಸಾಲಿನ ಅರ್ಥಶಾಸ್ತ್ರ ಒಕ್ಕೂಟದ ಅಧ್ಯಕ್ಷರಾಗಿ ಪ್ರೊ. ಶ್ರೀಲತಾ ಕಮಿಲ ಆಯ್ಕೆಯಾಗಿರುತ್ತಾರೆ.

ಪಂಜದ ಕಮಿಲ ದಿ. ಹೊನ್ನಪ್ಪ ಮಾಸ್ಟರ್ ಮತ್ತು ಕಮಲ ದಂಪತಿಯ ಪುತ್ರಿಯಾದ ಇವರು ಅರೆ ಸೇನಾಪಡೆ ಉದ್ಯೋಗಿ ಎಡಮಂಗಲ ಹೇಮಳದ ರಾಮಕೃಷ್ಣ ಎಂ ಅವರ ಪತ್ನಿಯಾಗಿದ್ದಾರೆ. ಪ್ರಸ್ತುತ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.