ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಅಡಿಗಾರ ಶೇಷಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ಆ.10ರಂದು ತಮ್ಮ ಮನೆಯಲ್ಲಿ ನಿಧನರಾದರು.















ಅವರಿಗೆ 76 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಉದಯಕುಮಾರಿ,ಮಕ್ಕಳಾದ ಚಂದ್ರಕಲಾ,ನಳಿನಿ,ಶ್ಯಾಮಲ,ಅಳಿಯಂದಿರನ್ನು,ಮೊಮ್ಮಕ್ಕಳನ್ನು ಸಹೋದರಿಯರನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.










