ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಶ್ರೀ ಹರಿಹರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ, ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ಇವರ ಪ್ರಾರ್ಥನೆಯೊಂದಿಗೆ ನೆರವೇರಿತು.















ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಯತೀಂದ್ರ ಬಾಳಗೋಡು ಪ್ರಧಾನ ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾತಿಕಲ್ಲು,, ಖಜಾಂಚಿ ಶಿವಕುಮಾರ್ ಶಿವಾಲ, ರಾಮಚಂದ್ರಗೌಡ ಪಳಂಗಾಯ, ಹಿಮತ್ ಕೆ ಸಿ, ಪ್ರಸನ್ನ ಗೋರ್ತಿಲ್ಲ, ರಾಜೇಶ್ ಕಿರಿಬಾಗ, ಉಮೇಶ್ ಕಚ್ಚೋಡಿ, ಶರತ್ ಚಂದ್ರ ಮುಂಡಾಜೆ, ಅಜಯ್ ಪೋಯ್ಯ ಮಜಲು, ಆಶಿಕ್ ಕೊಜುಗೋಡು, ಅಕಿನ್ ಕೇವ ಳ, ಕೃಷ್ಣಪ್ಪ ವಾಡೈಪ್ಪನ ಮನೆ, ತೀಕ್ಶನ್ ಶೆಟ್ಟಿಯಡ್ಕ, ಯಶವಂತ್ ಕೊಪ್ಪಲಗದ್ದೆ. ಹಾಗು ಸಮಿತಿಯ ಪ್ರಮುಖ ಸದಸ್ಯರು ಹಾಜರಿದ್ದು ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವನ್ನು ನೆರವೇರಿಸಿದರು










