ಸುಳ್ಯ ವಲಯದ ಗಾಂಧಿನಗರ ಕಾರ್ಯಕ್ಷೇತ್ರದ ಅನಾರೋಗ್ಯ ಪೀಡಿತ
ಬಿ.ಎಂ. ಕೃಷ್ಣಪ್ಪ ಎಂಬವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಅವರ ಮನೆಗೆ ತೆರಳಿ ವೀಲ್ ಚೆಯರ್ ವಿತರಿಸಲಾಯಿತು.















ಈ ಸಂದರ್ಭದಲ್ಲಿ ಯೋಜನಾಧಿಕಾರಿ ಮಾಧವ ಗೌಡ, ಮೇಲ್ವಿಚಾರಕ ದಿನೇಶ್ ಡಿ, ಸುಳ್ಯ ವಲಯ ಅಧ್ಯಕ್ಷ ಮನೋಹರ್, ಗಾಂಧಿನಗರ ಒಕ್ಕೂಟದ ಉಪಾಧ್ಯಕ್ಷ ಮೋಹನ್, ಸೇವಾ ಪ್ರತಿನಿಧಿ ಸೌಜನ್ಯ, ಸದಸ್ಯೆ ಮಧುಮತಿ ಯವರು ಉಪಸ್ಥಿತರಿದ್ದರು.










