ಶ್ರೀಕೃಷ್ಣಾ ಭಜನಾ ಮಂದಿರ ಗುತ್ತಿಗಾರು ಇದರ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಪೂರ್ಣಚಂದ್ರ ಬೊಮ್ಮದೇರೆ ಪೈಕ, ಲೀಲಾಧರ ಅಡ್ಡನಪಾರೆ, ಕಾರ್ಯದರ್ಶಿ, ನಾರಾಯಣ ಕುಚ್ಚಾಲ ಖಜಾಂಜಿ

ಶ್ರೀಕೃಷ್ಣಾ ಭಜನಾ ಮಂದಿರ ಗುತ್ತಿಗಾರು ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕಿಯೆ ಇತ್ತೀಚಿಗೆ ನಡೆಯಿತು.

ರವಿಪ್ರಕಾಶ್ ಬಳ್ಳಡ್ಕ ಗೌರವಾಧ್ಯಕ್ಷರಾಗಿ ಇರಲಿದ್ದು ಪೂರ್ಣಚಂದ್ರ ಬಿ., ಕಾರ್ಯದರ್ಶಿಯಾಗಿ, ಲೀಲಾಧರ ಅಡ್ಡನಪಾರೆ, ನಾರಾಯಣ ಕುಚ್ಚಾಲ ಖಜಾಂಜಿಯಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ನಿತ್ಯಾನಂದ ಕಾಂತಿಲ, ಲೋಹಿತ್ ಚೆಮ್ನೂರು, ಜೊತೆ ಕಾರ್ಯದರ್ಶಿ ಯಾಗಿ, ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಪರಮೇಶ್ವರ ಗೌಡ ಪೈಕ, ಲೋಲಾಕ್ಷ ಗೌಡ ಕುಳ್ಳಂಪಾಡಿ, ಕೇಶವ ಹೊಸೋಳಿಕೆ, ಶ್ರೀಧರ್ ಬಾಕಿಲ, ಕಿಶೋರ್ ಕುಮಾರ್ ಪೈಕ ಆಯ್ಕೆಯಾದರು.
ನಿರ್ಧೇಶಕರಾಗಿ , ಸತೀಶ್ ಮೂಕಮಲೆ, ಪ್ರೀತಮ್ ಮುಂಡೋಡಿ, ವೆಂಕಟ್ ಹುಲಿಕೆರೆ, ಶಿವರಾಮ ಮೆದು, ಸುರೇಶ ಮುತ್ತಾಜೆ, ದಿನೇಶ್ ಮೊಟ್ಟೆ ಆಯ್ಕೆಯಾದರು.