ರಸ್ತೆಯಿಂದ ಎಬ್ಬಿಸಿ ಬದಿಯಲ್ಲಿ ಕುಳ್ಳಿರಿಸಲು ಸ್ಥಳೀಯರ ಹರಸಾಹಸ
ಸುಳ್ಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ವೃದ್ದ ಮಹಿಳೆಯೋರ್ವರು ಪಾನಮತ್ತವಾಗಿ ರಸ್ತೆಯಲ್ಲಿ ಹೊರಳಾಡಿದ ಘಟನೆ ಆ 13 ರಂದು ನಡೆದಿದೆ.















ಮಹಿಳೆ ಆಸ್ಪತ್ರೆಯ ಮುಖ್ಯ ರಸ್ತೆಯಿಂದ ಉರುಳಿಕೊಂಡು ಮುಖ್ಯ ರಸ್ತೆಯತ್ತ ಬರುವುದನ್ನು ಕಂಡ ಸ್ಥಳೀಯರು ಮಹಿಳೆಯನ್ನು ಎಬ್ಬಿಸಿ ರಸ್ತೆ ಬದಿ ಕುಳ್ಳಿರಿಸಲು ಹರಸಾಹಸ ಪಟ್ಟರು.
ಸಂಬಂಧಿಕರು ಓರ್ವರು ಆಸ್ಪತ್ರೆಯಲ್ಲಿ ಒಳ ರೋಗಿಗಳ ವಿಭಾಗದಲ್ಲಿ ಅನಾರೋಗ್ಯದಿಂದ ಇದ್ದು ಅವರ ಆರೋಗ್ಯ ವಿಚಾರಣೆ ಮಾಡಲು ಈ ಮಹಿಳೆ ಬಂದಿದ್ದರು ಎನ್ನಲಾಗಿದೆ.










