ಸೀತಾರಾಮ ಗೌಡ ಕುಂಟಿನಿ ಯವರಿಗೆ ಅತ್ಯುತ್ತಮ ಸಾವಯವ ರೈತ ಪ್ರಶಸ್ತಿ

0

ಕರ್ನಾಟಕ ಸಾವಯವ ಕೃಷಿ ಯೋಜನೆ , ಮಂಗಳಾ ಕಿಸಾನ್ ಸಮೃದ್ಧಿ ವಿಭಾಗ ಬಿ ಸಿ ರೋಡ್ ಬಂಟ್ವಾಳ ಇವರು ಕೊಡಮಾಡುವ ಅತ್ಯುತ್ತಮ ಸಾವಯವ ಕೃಷಿ ರೈತ ಪ್ರೋತ್ಸಾಹಕ ಪ್ರಶಸ್ತಿ ಗೆ ಕೊಡಿಯಾಲ ಗ್ರಾಮದ ಕುಂಟಿನಿ ದಿ. ಜಿನ್ನಪ್ಪ ಗೌಡರ ಪುತ್ರರಾದ ಸೀತಾರಾಮ ಇವರು ಆಯ್ಕೆ ಗೊಂಡಿದ್ದು ಆ. 10 ರಂದು ಬಿ ಸಿ ರೋಡ್ ನ ಸ್ಪರ್ಶ ಕಲಾಮಂದಿರ ದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮ ದಲ್ಲಿ ಮಾಜಿ ಸಚಿವ ರಮಾನಾಥ ರೈ ಯವರಿಂದ ಪ್ರಶಸ್ತಿ ಮತ್ತು ಸನ್ಮಾನ ಸ್ವೀಕರಿಸಿದರು.