














ಜಾಲ್ಸುರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಇತ್ತೀಚೆಗೆ ರಮೇಶ್ ಗೌಡ ಕಾಳಮ್ಮನೆಯವರಿಗೆ ಉಂಗುರ ಬಿದ್ದು ಸಿಕ್ಕಿದ್ದು ಅದನ್ನು ಅವರು ಪರಿಶೀಲಿಸಿದಾಗ ಚಿನ್ನದ ಉಂಗುರ ಎಂದು ದೃಢಪಟ್ಟಿದ್ದು, ನಾಪತ್ತೆಯಾದ ಚಿನ್ನದ ಉಂಗುರದ ಗುರುತು ಹೇಳಿ ವಾರಿಸುದಾರರು ದೇವಸ್ಥಾನದ ಕಚೇರಿಯಲ್ಲಿ ಪಡೆದುಕೊಳ್ಳಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



