ಸುಬ್ರಹ್ಮಣ್ಯದ ಅಪೂರ್ವ ಲಕ್ಷ್ಮೀಗೆ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಬಹುಮಾನ

0

ಬಿ. ಕೆ. ಎಸ್. ಐಯ್ಯಂಗಾರ್ ಸ್ಮರಣಾರ್ಥ ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್
ಕುಮಾರಸ್ವಾಮಿ ವಿದ್ಯಾಲಯದ 5 ನೇ ತರಗತಿಯ ವಿದ್ಯಾರ್ಥಿನಿ
ಅಪೂರ್ವ ಲಕ್ಷ್ಮೀ 6ನೇ ಸ್ಥಾನ ಪಡೆದಿರುತ್ತಾರೆ. ಜು.12 ರಂದು ಆನ್ಲೈನ್ ಮುಖಾಂತರ ಯೋಗ ಸ್ಪರ್ಧೆ ನಡೆದಿತ್ತು.

ಇವರು ಕುಕ್ಜೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ನೌಕರ ಶಿವ ಸುಬ್ರಹ್ಮಣ್ಯ ಮತ್ತು ಸುಮತಿ ದಂಪತಿಗಳ ಪುತ್ರಿ.