ಕಮಲ‌ ಮಾವಂಜಿ ‌ನಿಧನ

0

ಮಂಡೆಕೋಲು ಗ್ರಾಮದ ಮಾವಂಜಿ ನಿವಾಸಿ ಕಮಲ‌ ಮಾವಂಜಿಯವರು ಅಲ್ಪಕಾಲದ ಅಸೌಖ್ಯದಿಂದ ಆ.12ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರಿ ಸಂಧ್ಯಾ ಮಂಡೆಕೋಲು, ಮೊಮ್ಮಗ ಕಿರಣ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.