ಶ್ರೀರಂಗನ್ ಕಂದಡ್ಕ ನಿಧನ August 15, 2025 0 FacebookTwitterWhatsApp ದುಗ್ಗಲಡ್ಕ ಸಮೀಪದ ಕಂದಡ್ಕ ಸಿ ಆರ್ ಸಿ ನಿವಾಸಿ ಶ್ರೀರಂಗನ್ ರವರು ಅಸೌ ಖ್ಯದಿಂದಾಗಿ ಆ.14 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಸುಮಾರು 50ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ವೇಂಬು, ಇಬ್ಬರು ಮಕ್ಕಳನ್ನು, ಬಂಧು ಬಳಗದವರನ್ನು ಅಗಲಿದ್ದಾರೆ