ವಿಶ್ವದ ಪ್ರಥಮ ಎ ಐ ಕಾರ್ಡ್ ಡೀಲರ್ ಶಿಪ್
ಸಾಮಾನ್ಯರಿಗೂ ಟೆಕ್ ಉದ್ಯಮಿಯಗಲು ಇಲ್ಲಿದೆ ಸುವರ್ಣ ಅವಕಾಶ
ಕೃತಕ ಬುದ್ಧಿಮತ್ತೆಯು ವಿಶ್ವದ ಭವಿಷ್ಯವಾಗಿರುವ ಈ ಕಾಲದಲ್ಲಿ ಎಐ ಮೇಲಿನ ಹೂಡಿಕೆಯೆಂದರೆ ಚಿನ್ನದೇ ಫಸಲೇ ಸರಿ. ಇಂತಹ ಅವಕಾಶವೊಂದು ಈಗ ತೆರೆದುಕೊಂಡಿದೆ.
ಶಿಕ್ಷಣದಲ್ಲಿ ಎಐ ಅಳವಡಿಕೆಯ ಚೊಚ್ಚಲ ಹೆಜ್ಜೆಯಾದ ʻವಿಶ್ವದ ಮೊದಲ ಎಐ ಕಾರ್ಡ್ʼ ಹೆಗ್ಗಳಿಕೆಯ ʻಯತಿಕಾರ್ಪ್ ಎಐ ಕಾರ್ಡ್ʼ ಇದೀಗ ರಾಜ್ಯಾದ್ಯಂತ ಡೀಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನಿಸಿದೆ.
ಈಗಾಗಲೇ ಮೊದಲ ಹಂತದಲ್ಲಿ ಒಂದು ಲಕ್ಷಕ್ಕೂ ಅಧಿಕ ಫಲಾನುಭವಿಗಳು
ಈ ಕಾರ್ಡ್‌ನ ಬಳಕೆದಾರರಾಗಿದ್ದಾರೆ. ಇದೀಗ ಸಂಸ್ಥೆಯು 2ನೇ ಹಂತದ ವಿಸ್ತರಣಾ ಯೋಜನೆ ಹಾಕಿಕೊಂಡಿದೆ. ಪೇಟೆಂಟ್ ಪಡೆಯಲು ಕೆಲವೇ ಹೆಜ್ಜೆಗಳ ದೂರದಲ್ಲಿರುವ ಈ ಕಾರ್ಡ್ ಮೇಲಿನ ಹೂಡಿಕೆ ಸುರಕ್ಷಿತ, ಲಾಭದಾಯಕ ಅಷ್ಟೇ ಆಗಿರದೆ, ಸಾಮಾನ್ಯ ಜನರಿಗೂ ಟೆಕ್ ಉದ್ಯಮಿಯಾಗಲು ವೇದಿಕೆ ಕಲ್ಪಿಸಿದೆ.
















ಏನಿದು ಯತಿಕಾರ್ಪ್ ಎಐ ಕಾರ್ಡ್?
ಯತಿಕಾರ್ಪ್, ಸ್ಟಾರ್ಟ್ಅಪ್ ಇಂಡಿಯಾದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಕೃತಕ ಬುದ್ಧಿಮತ್ತೆಯು ಎಲ್ಲಾ ಕ್ಷೇತ್ರ ಹಾಗೂ ವರ್ಗದ ಜನರಿಗೆ
ಸಿಗುವಂತಾಗಬೇಕು ಎಂಬ ಈಸಂಸ್ಥೆಯಮಹತ್ವಾಕಾಂಕ್ಷೆಯ ಸಾಕಾರ ರೂಪವೇ ಈ ಎಐ ಕಾರ್ಡ್.
32ಕ್ಕೂ ಅಧಿಕ ಕೋರ್ಸ್‌ಗಳನ್ನು ಒಳಗೊಂಡಿರುವ ಈ ಕಾರ್ಡ್ಅನ್ನು ಸರಕಾರದ ಬೆಂಬಲ ಹಾಗೂ ಸಮುದಾಯ ಅಭಿವೃದ್ಧಿ ನಿಧಿ ಬಳಸಿಕೊಂಡು ಅಮೆರಿಕದ ಕಂಪ್ಯೂಟರ್ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಯತಿಕಾರ್ಪ್ ಸಂಶೋಧಕರ ತಂಡವು ಅಭಿವೃದ್ಧಿಪಡಿಸಿದೆ.
ಎಐ ಕಾರ್ಡ್ ಲಾಭವೇನು ?
ಎಐ ಕಾರ್ಡ್ ನ್ನು ಶಿಕ್ಷಣ, ಕೃಷಿ, ಉದ್ಯಮ, ಹೂಡಿಕೆ, ನಿರ್ಮಾಣ, ಮಾರ್ಕೆಟಿಂಗ್, ಆರೋಗ್ಯ, ಸ್ಪರ್ಧಾತ್ಮಕ ಪರೀಕ್ಷೆ ಅಧ್ಯಯನ, ರಿಯಲ್ ಎಸ್ಟೇಟ್, ಸೈಬರ್ ಸೆಕ್ಯೂರಿಟಿ, ಸ್ಟಾರ್ಟ್ಅಪ್‌ಗಳಂತಹ ಕ್ಷೇತ್ರಗಳಿಗೆ ಪೂರಕವಾಗಿ ಅಭಿವೃದ್ಧಿಪಡಿಸಲಾಗಿದೆ. ಪರಿಣಿತರಿಂದ ಸರಳವಾಗಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ತರಬೇತಿ ಒದಗಿಸಲಾಗುವ ಕಾರಣ ಇದರ ಅಳವಡಿಕೆ ಮತ್ತು ಬಳಕೆ ಸುಲಭವಾಗಲಿದೆ.
ಈಗಾಗಲೇ ಹಲವು ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಯತಿಕಾರ್ಪ್ ಕಾರ್ಡ್ ಅನುಷ್ಠಾನ ಮಾಡಿದ್ದು, ʻಎಐ ಎನೇಬಲ್ಡ್ ಸ್ಕೂಲ್ʼ ಎಂಬ ಮಾನ್ಯತೆ ಪಡೆದಿವೆ. ಇಂತಹ ಶಾಲೆಗಳಲ್ಲಿ ಶಿಕ್ಷಣದ ಮಟ್ಟ ಹೆಚ್ಚಾಗುವುದರೊಂದಿಗೆ, ಶಿಕ್ಷಣ ಸಂಸ್ಥೆಯ ಬ್ರಾಂಡ್ ವ್ಯಾಲ್ಯೂ ಹೆಚ್ಚಾಗಲಿದೆ.
2ನೇ ಹಂತದ ಡೀಲರ್‌ಶಿಪ್
ಈಗಾಗಲೇ ಕರ್ನಾಟಕದ ಕೆಲ ತಾಲೂಕುಗಳಲ್ಲಿ ಎಐ ಕಾರ್ಡ್‌ಗೆ ಡೀಲರ್‌ಗಳ ನೇಮಕವಾಗಿದ್ದು, ಉಳಿದ 168 ತಾಲೂಕುಗಳಲ್ಲಿ ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಡೀಲರ್‌ಶಿಪ್ ಪಡೆಯಲು ಅಥವಾ ಏಜೆಂಟರಾಗಲು ದೂರವಾಣಿ ಸಂಖ್ಯೆ 9606977982 ಸಂಪರ್ಕಿಸಬಹುದು.
ಕಂಪನಿ ಮತ್ತು ಡೀಲರ್ ನಡುವೆ ಪಾರದರ್ಶಕ ವ್ಯವಹಾರ ನಡೆಯಲಿದೆ.
ಈ ಉದ್ಯಮದಲ್ಲಿ ಕನಿಷ್ಠ 4 ಲಕ್ಷ ರೂ.ನಿಂದ 20 ಲಕ್ಷ ರೂ ವರೆಗೆ ಬಂಡವಾಳ ಹೂಡಬಹುದಾಗಿದ್ದು, ಕಾರ್ಡ್‌ನ ಮಾರಾಟ ಪ್ರಮಾಣದ ಆಧಾರದಲ್ಲಿ 1 ಲಕ್ಷ ರೂ.ನಿಂದ 8 ಲಕ್ಷ ವರೆಗೆ ಹೆಚ್ಚುವರಿ ಲಾಭ ಗಳಿಸಬಹುದು.
ಡೀಲರ್‌ಗಳ ಕೆಲಸ ಇಷ್ಟೇ!:
ಡೀಲರ್‌ಗಳದ್ದು ಸೂಪರ್ ಸ್ಟಾಕಿಸ್ಟ್ ಕೆಲಸ. ಹೂಡಿಕೆ ಮಾಡಿದ ಮೊತ್ತಕ್ಕೆ ಪ್ರತಿಯಾಗಿ ಯತಿಕಾರ್ಪ್ ಸಂಸ್ಥೆಯು ಅವರಿಗೆ ಎಐ ಕಾರ್ಡ್‌ಳನ್ನು ಪೂರೈಸುತ್ತದೆ. ಮಾರಾಟ ಪ್ರತಿನಿಧಿಗಳ ಬೇಡಿಕೆಯಂತೆ ಕಾರ್ಡ್‌ಗಳನ್ನು ಪೂರೈಸುವುದು ಮತ್ತು ಅವುಗಳ ಲೆಕ್ಕಪತ್ರಗಳನ್ನು ನೋಡಿಕೊಳ್ಳುವುದಷ್ಟೇ ಡೀಲರ್‌ಗಳ ಜವಾಬ್ದಾರಿ. ಪ್ರತಿನಿಧಿಯಿಂದ ಕಾರ್ಡ್ ಮಾರಾಟವಾಗುತ್ತಿದ್ದಂತೆ ಅದರ ಮೊತ್ತವು ಡೀಲರ್‌ನ ಖಾತೆಗೆವರ್ಗಾವಣೆಯಾಗುತ್ತದೆ. ಕಾರ್ಡ್‌ಗಳು ಮಾರಾಟವಾಗದೆ ಉಳಿದರೆ, ಅವುಗಳನ್ನು ಸಂಸ್ಥೆಯು ಮರು ಖರೀದಿಸುತ್ತದೆ. ಇದರಿಂದಾಗಿ ಡೀಲರ್‌ಗಳ ಮೇಲೆ ಯಾವುದೇ ಹೆಚ್ಚಿಗೆ ಖರ್ಚು ಅಥವಾ ಹೊರೆ ಇರುವುದಿಲ್ಲ. ಒಬ್ಬರಿಗೆ ಒಂದು ತಾಲೂಕಿನ ಡೀಲರ್‌ಶಿಪ್ ಮಾತ್ರ ನೀಡಲಾಗುವುದು.
ಮಾಹಿತಿಗಾಗಿ
www.yaticorp.com ನಲ್ಲಿ ವೀಕ್ಷಿಸಿ.
ಏಜೆಂಟ್ ರಾಗಲು ಸಂಪರ್ಕಿಸಿ: 9606977982










