ಕೊಲ್ಲಮೊಗ್ರು ಗ್ರಾ.ಪಂ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆ 15 ರಂದು ನಡೆಸಲಾಯಿತು.
ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಮೋಹಿನಿ ಧ್ವಜಾರೋಹಣ ಮಾಡಿದರು.
ಬಂಗ್ಲೆಗುಡ್ಡೆ ಹಿ.ಪ್ರಾ ಶಾಲೆಯ ನಾಯಕ ಗುರುಕಿರಣ್ ಹಾಗೂ ಮಕ್ಕಳು ಧ್ವಜಾರೋಹಣ ಕಾರ್ಯಕ್ರಮ ನಡೆಸಿಕೊಟ್ಟರು .
















ಕೊಲ್ಲಮೊಗ್ರು ಗ್ರಾ.ಪಂ ಉಪಾಧ್ಯಕ್ಷ ಮಾಧವ ಚಾಂತಾಳ, ಸದಸ್ಯರಾದ ಅಶ್ವತ್ ಯಳದಾಲು, ಜಯಶ್ರೀ ಚಾಂತಾಳ ಬಾಲಸುಬ್ರಹ್ಮಣ್ಯ ಭಟ್ , ಪಿಡಿಒ ಚೆನ್ನಪ್ಪ ನಾಯ್ಕ ಉಪಸ್ಥಿತರಿದ್ದರು. ,
ಗ್ರಾ. ಪಂ. ಸಿಬ್ಬಂದಿಗಳಾದ ಲೀಲಾವತಿ ಬೊಳಿಯಾನ ,ನವ್ಯ ನಡುಗಲ್ಲು, ವಸಂತ ಕೊರಂಬಟ, ಮಮತಾ ಚಾರ್ಮತ, ಆಶಿಶ್ ಕೂಜುಗೊಡು ಬಂಗ್ಲೆ ಗುಡ್ಡೆ ಶಾಲಾ ಮುಖ್ಯೋಪಾಧ್ಯಾಯರಾದ ಕಮಲ, ಅಂಗನವಾಡಿ ಕಾರ್ಯಕರ್ತೆ ಪವಿತ್ರ,
ಸಂಜೀವಿನಿ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು










