ಜಯಪ್ರಕಾಶ್ ಚಾಂಬಾಡು ನಿಧನ August 16, 2025 0 FacebookTwitterWhatsApp ಚೆಂಬು ಗ್ರಾಮದ ಚಾಂಬಾಡು ಜಯಪ್ರಕಾಶ್ರವರು ಆ. 15 ರಂದು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೪೯ ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ರೋಹಿಣಿ, ಪುತ್ರರಾದ ಗಹನ್, ಯಶ್ವಿನ್, ಪ್ರಜ್ವಲ್ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.