ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯ ಸ್ಮರಣೆಯ ನೆನಪಿಗಾಗಿ ವಿಶೇಷವಾಗಿ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ ದೇವಿ ನಗರ ಶಹಾಪುರ ಯಾದಗಿರಿ, ಕರ್ನಾಟಕ ಕೊಡ ಮಾಡುವ ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿಗೆ ಯೋಗ ಪಟು ಗೌರಿತಾ ಕೆ..ಜಿ ಭಾಜನರಾಗಿರುತ್ತಾಳೆ.















ಕುಮಾರಸ್ವಾಮಿ ವಿದ್ಯಾಲಯದಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ಜು.27 ರಂದು ಆನ್ಲೈನ್ ನಲ್ಲಿ ನಡೆದ ಕವಿ ಗೋಷ್ಠಿಯಲ್ಲಿ ಪಾಲ್ಗೊಂಡು ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಡಾ. ಗೌತಮ್ ಕೆ .ವಿ. ಮತ್ತು ಡಾ. ರಾಜೇಶ್ವರಿ ದಂಪತಿಗಳ ಪುತ್ರಿ










