ತೃಪ್ತಿ ಆಳಂಕಲ್ಯಾ ಹ್ಯಾಂಡ್ ಬಾಲ್ ನಲ್ಲಿ ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆ ಆಯ್ಕೆ

0

ಹೈದರಬಾದ್ ರಿಜಿಯನ್ ನಿಂದ ಕೇರಳದ ಪುದುಚೇರಿಯಲ್ಲಿ ಫೈನಲ್ ವಿನ್ನರ್ ಆಗಿ ಪ್ರಶಸ್ತಿ ಪಡೆದು, ರಾಷ್ಟ್ರೀಯ ಚಾಂಪಿಯನ್ ಬಿಹಾರ್ ನಡೆಯುವ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ.

ಈಕೆ ಪೇರಾಲು ಜಗದೀಶ್ ಆಳಂಕಲ್ಯ ಮತ್ತು ಶ್ರೀಮತಿ ತಿಲಕರವರ ಪುತ್ರಿ. ವಿವೇಕಾನಂದ ಜಾಲ್ಸರು ಇಲ್ಲಿಯ ಹಳೆ ವಿದ್ಯಾರ್ಥಿನಿ, ಪ್ರಸ್ತುತ ನವೋದಯ ವಿದ್ಯಾಲಯ ಮುಡಿಪು ಇಲ್ಲಿಯ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.