ದಾಮೋದರ ಕೃಷ್ಣನಗರ ನಿಧನ

0

ಪಂಜದ ಕೂತ್ಕುಂಜ ಗ್ರಾಮದ ಕೃಷ್ಣನಗರ ದಾಮೋದರ ರವರು ಅಲ್ಪ ಕಾಲದ ಅಸೌಖ್ಯದಿಂದ ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 65 ವರುಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಸುಗಂಧಿ, ಇಬ್ಬರು ಪುತ್ರಿಯರಾದ ಶ್ರೀಮತಿ ಅಶ್ವಿನಿ, ಶ್ರೀಮತಿ ಹರ್ಷಿತಾ ಅಳಿಯಂದಿರನ್ನು ಅಗಲಿದ್ದಾರೆ