ಶಾರದಾ ಮಾವಂಜಿಮನೆ ನಿಧನ

0

ಮಂಡೆಕೋಲು ಗ್ರಾಮದ ಮಾವಂಜಿಮನೆ ಶ್ರೀಮತಿ ಶಾರದಾ ರವರು ಅಲ್ಪಕಾಲದ ಅಸೌಖ್ಯದಿಂದ ಆ.19ರಂದು ಸಂಜೆ ನಿಧನರಾದರು.

ಅವರಿಗೆ 85 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಪುರುಷೋತ್ತಮ, ಉದಯಕುಮಾರ್, ಸತೀಶ್, ನಿರಂಜನ, ಪುತ್ರಿಯರಾದ
ರುಕ್ಮಿಣಿ, ಯಶೋದ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.