ಆ.23 ರಂದು ಸುಳ್ಯ ರೋಟರಿ ಶಾಲೆಯಲ್ಲಿ ಛಾಯಚಿತ್ರ ಪ್ರದರ್ಶನ

0

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಸುಳ್ಯ ಘಟಕದ ವತಿಯಿಂದ ರೋಟರಿಕ್ಲಬ್ ಸುಳ್ಯ, ರೋಟರಿ ಸುಳ್ಯ ಸಿಟಿ, ಇನ್ನರ್ ವೀಲ್ ಕ್ಲಬ್ ಸುಳ್ಯ ಇವರ ಸಹಯೋಗದೊಂದಿಗೆ ಫೋಟೋ ಗ್ಯಾಲರಿ ಡಿಸ್ ಪ್ಲೆ- ಛಾಯಚಿತ್ರ ಪ್ರದರ್ಶನ ಮತ್ತು ಕೃಷ್ಣ ರಾಧಾ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ ಆ.23 ರಂದು ಸುಳ್ಯದ ರಥಬೀದಿಯಲ್ಲಿರುವ ರೋಟರಿ ಶಾಲೆಯಲ್ಲಿ ಬೆಳಿಗ್ಗೆ ನಡೆಯಲಿದೆ.