














ಆಗಸ್ಟ್ 17 ರಂದು ತಮಿಳುನಾಡಿನ ಪುಳಿಯೂರಿನ ಶಾಲೆಯವರು ನಡೆಸಿದ” ಪೊಚಂಪಳ್ಳಿ ಮ್ಯಾರಥಾನ್ ” ನಲ್ಲಿ ಜಸ್ಮಿತಾ ಕೊಡೆಂಕಿರಿಗೆ 10 ಕಿ.ಮೀ ವಿಭಾಗದಲ್ಲಿ ತೃತೀಯ ಸ್ಥಾನದೊಂದಿಗೆ 5000/ನಗದು ಬಹುಮಾನ ದೊರಕಿದೆ. ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಗಳ ಪುತ್ರಿಯಾಗಿರುವ ಇವರು ಮಂಗಳೂರಿನ ನೀರು ಮಾರ್ಗದಲ್ಲಿರುವ ಕೇಂಬ್ರಿಡ್ಜ್ ಸ್ಕೂಲ್ ನಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.










