ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ ಅಸ್ತಿತ್ವಕ್ಕೆ ಸುಳ್ಯದ 4 ಮಂದಿಗೆ ಸ್ಥಾನ- ಅಧ್ಯಕ್ಷರಾಗಿ ಡಾ. ಕೆ. ಸುಂದರ ನಾಯ್ಕ್

0

ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು, ಒಕ್ಕೂಟದ ಸ್ಥಾಪಕಾಧ್ಯಕ್ಷರಾಗಿ ನಿವೃತ್ತ ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ. ಸುಂದರ ನಾಯ್ಕ್ ಐ.ಎಫ್.ಎಸ್, ಕಾರ್ಯಾಧ್ಯಕ್ಷರಾಗಿ ರಾಮಚಂದ್ರ ಕೆಂಬಾರೆ, ಸಂಘಟನಾ ಕಾರ್ಯದರ್ಶಿಯಾಗಿ ಈಶ್ವರ ವಾರಣಾಶಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ರೀಜನಲ್ ಮ್ಯಾನೇಜರ್ ಜನಾರ್ಧನ ನಾಯ್ಕ್ ಕೇರ್ಪಳ ಆಯ್ಕೆಯಾಗಿದ್ದಾರೆ.