















ಮಣಿಪಾಲ ಕೆನರಾ ಬ್ಯಾಂಕ್‌ನವರು ಆಗಸ್ಟ್ ೧೦ ರಂದು ಆಯೋಜಿಸಿದ ಫ್ರೀಡಂ ಮ್ಯಾರಥಾನ್‌ನ ೧೦ ಕಿ.ಮೀ ಓಟದಲ್ಲಿ ಶ್ರೀಮತಿ ಲೀಕ್ಷಿತಾ ರಾಧಾಕೃಷ್ಣರವರು ತೃತೀಯ ಸ್ಥಾನ ಪಡೆದು ಮೂರು ಸಾವಿರ ನಗದು ಬಹುಮಾನ ಪಡೆದುಕೊಂಡಿದ್ದಾರೆ. ಇವರು ಅಮರಮುಡ್ನೂರು ಗ್ರಾಮದ ಪೈಲಾರು ಕೋಡ್ತುಗುಳಿ ಪ್ರೇಮ ಮತ್ತು ಕುಶಾಲಪ್ಪ ದಂಪತಿಗಳ ಪುತ್ರಿ.










