ಉಬರಡ್ಕ: ಆನೆ ದಾಳಿ, ಕೃಷಿ ನಾಶ August 24, 2025 0 FacebookTwitterWhatsApp ಉಬರಡ್ಕ ಮಿತ್ತೂರು ಗ್ರಾಮದ ಬೆಳರಂಪಾಡಿ ವನಶಾಸ್ತವು ಹತ್ತಿರ ತೋಟಗಳಲ್ಲಿ ಮತ್ತು ಅಲಂಕಳ್ಯ ದಾಮೋದರ ಮನೆ ಎದುರು ತೋಟಕ್ಕೆ ಹಾಗೂ ತಿಮ್ಮಪ್ಪಯ್ಯ ಭಟ್ ಯು.ಆರ್ ರವರ ತೋಟಕ್ಕೂ ಆನೆ ದಾಳಿ ಮಾಡಿ ಅಡಿಕೆ, ತೆಂಗು ಬಾಳೆಗಳನ್ನು ಹುಡಿ ಮಾಡಿದೆ.