ಹರಿಪಲ್ಲತಡ್ಕ ಗ್ರಾಮದ ಭೃತಿ ಪಳಂಗಾಯ
ಭರತ ನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.















ಬ್ಲೆಸ್ಡ್ ಕುರಿಯಕೋಸ್ ಆಂಗ್ಲ ಮಾಧ್ಯಮ ಶಾಲೆ ಗುತ್ತಿಗಾರು ಇದರ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿರುವ ಇವರು ಸುಬ್ರಹ್ಮಣ್ಯದ ನೃತ್ಯೋಪಾಸನ ಡಾನ್ಸ್ ಸ್ಕೂಲ್ ನ ಶ್ರೀಮತಿ ಶಾಲಿನಿ ಆತ್ಮ ಭೂಷಣ್ ಅವರ ಶಿಷ್ಯೆ.
ನಿವೃತ್ತ ಉಪನ್ಯಾಸಕ ರಾಮಚಂದ್ರ ಪಳಂಗಾಯ ರ ಮೊಮ್ಮಗಳು, ಸಂತೋಷ್ ಪಳಂಗಾಯ ಮತ್ತು ಶ್ರೀಮತಿ ದಿವ್ಯ ದಂಪತಿಗಳ ಪುತ್ರಿ.










