ಕಮಲ ಜಟ್ಟಿಪಳ್ಳ ನಿಧನ

0


ಸುಳ್ಯ ಜಟ್ಟಿಪಳ್ಳದ ಈಶ್ವರ ಗೌಡರ ಪತ್ನಿ ಶ್ರೀಮತಿ ಕಮಲರವರು ಅಲ್ಪಕಾಲದ ಅಸೌಖ್ಯದಿಂದ ಅ.24 ರಂದು ನಿಧನರಾದರು.
ಅವರಿಗೆ ೭೨ ವರ್ಷ ವಯಸ್ಸಾಗಿತ್ತು.
ಮೃತರು ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.