














ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳ ಮಿಲಾದ್ ಫೆಸ್ಟ್ 2025,ಮುರಾದೆ ಮದೀನಾ ಲೋಗೋ ಬಿಡುಗಡೆ ಕಾರ್ಯಕ್ರಮ ಆ, 24ರಂದುನುಸ್ರತುಲ್ ಇಸ್ಲಾಂ ಮದರಸ ದಲ್ಲಿ ನಡಯಿತು ಲೋಗೋ ವನ್ನು ಜಮಾ ಅತ್ ಅಧ್ಯಕ್ಷ ಅಶ್ರಫ್ ಗುಂಡಿ ಬಿಡುಗಡೆ ಗೊಳಿಸಿದರು ಖತಿಬರಾದ ಬಹು, ಇಸ್ಮಾಯಿಲ್ ಪೈಝಿ ಗಟ್ಟಮನೆ ದುವಾ ನೆರವೇರಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಈ ಸಂದರ್ಭದಲ್ಲಿ ಸದರ್ ಅಶ್ರಫ್ ಮುಸ್ಲಿಯಾರ್ ಅಡಕ್ಕಾರ್, ಸಹಾಯಕ ಅಧ್ಯಾಪಕ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಜಮಾತ್ ಕಾರ್ಯದರ್ಶಿ ಕೆ ಎಂ ಮೂಸಾನ್, ಕೋಶಾಧಿಕಾರಿ ಕೆ ಎಂ ಅಬೂಬಕ್ಕರ್ ಪಾರೆಕ್ಕಲ್,ಮದರಸ ಸಮಿತಿ ಸಂಚಾಲಕ ಅಮೀರ್ ಕುಕ್ಕುಂಬಳ, ಶಂಸುದ್ದಿನ್ ಪೆಲ್ತಡಕ್ಕ, ಮುಜೀಬ್, ನಿವೃತ್ತಉಪನ್ಯಾಸಕ ಅಬ್ದುಲ್ಲ, ದುಬೈ ಸಮಿತಿ ಗೌರವ ಅಧ್ಯಕ್ಷ ಬದುರುದ್ದಿನ್ ಪಟೇಲ್, ಅನ್ವರುಲ್ ಹುಧಾ ಯಂಗ್ಮೆನ್ಸ್ ಅಶೋಷಿಯೇಷನ್ ಕಾರ್ಯದರ್ಶಿ ಪಸಿಲ್, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೈರ್, ಕಾರ್ಯದರ್ಶಿ ಸಂಸುದ್ದಿನ್ ಕ್ಯೂರ್,ತಾಜುದ್ದಿನ್ ಅ ರಂತೋಡು, ಅರಂತೋಡು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಆಶಿಕ್ ಕುಕ್ಕುಂಬಳ, ಇಕ್ಬಾಲ್ ಬೆಳ್ಳಾರೆ, ಹನೀಫ್ ಕುನ್ನಿಲ್ ಕೆ ಎಂ ಮಿಸ್ಬಾ ಮೊದಲಾದವರು ಉಪಸ್ಥಿತರಿದ್ದರು










