ಸುಳ್ಯ ತಾಲೂಕು ಶಿವಳ್ಳಿ ಸಂಪನ್ನ ದ ಅಧ್ಯಕ್ಷರಾಗಿ ವೇದವ್ಯಾಸ ತಂತ್ರಿ ಆಯ್ಕೆಯಾಗಿದ್ದಾರೆ.















ಗೌರವಾಧ್ಯಕ್ಷರಾಗಿ ರಾಮಕುಮಾರ್ ಹೆಬ್ಬಾರ್ ಕಾರ್ಯದರ್ಶಿ ರಾಮಚಂದ್ರ ಸೋಮಯಾಗಿ, ಖಜಾಂಜಿ ಸುಧಾಕರ ಆಚಾರ್, ಮಹಿಳಾ ಘಟಕದ ಅಧ್ಯಕ್ಷರಾಗಿ ಸೌಮ್ಯ ಬಾಲಕೃಷ್ಣ ಸೋಮಯಾಗಿ, ಕಾರ್ಯದರ್ಶಿ ಪ್ರಸನ್ನ ಮಹೇಶ್, ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾಗಿ ಆದಿತ್ಯ ಹೆಬ್ಬಾರ್, ಕಾರ್ಯದರ್ಶಿ ಶ್ರೀಕರ ವರಂಬಳಿತ್ತಾಯ, ಖಜಾಂಜಿ ಪ್ರಣಮ್ಯ ಆಯ್ಕೆಯಾಗಿದ್ದಾರೆ.
ಸಂಘದ ಮಹಾಸಭೆಯಲ್ಲಿ ರವಿ ಪ್ರಕಾಶ್ ಅಟ್ಲೂರು ಅವರು ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿದರು. ಶ್ರೀ ಗುರು ರಾಘವೇಂದ್ರ ಮಠದ ಅಧ್ಯಕ್ಷ ಎಂ ಎನ್ ಶ್ರೀ ಕೃಷ್ಣ ಸೋಮಯಾಗಿ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲ ನಾವುಡ ಉಪಸ್ಥಿತರಿದ್ದರು.










