














ಸುಳ್ಯದ ಅಂಬಟಡ್ಕ ಕೆ ವಿ ಜಿ ಆಯುರ್ವೇದಿಕ್ ಆಸ್ಪತ್ರೆ ಬಳಿ ಆ 31 ರಂದು ಶ್ರೀಮತಿ ಅನುರಾಧ ಎಚ್ ಎನ್ ಹಾಗೂ ಎಚ್ ಕೆ ನಾಗರಾಜ್ ರವರ ಮಾಲಕತ್ವದ ಶ್ರೀ ಆಟೋಮೊಬೈಲ್ ಸ್ಪೇರ್ಸ್ ಸಂಸ್ಥೆ ಉದ್ಘಾಟನೆಗೊಳ್ಳಲಿದೆ.
ಈ ಸಂಸ್ಥೆಯಲ್ಲಿ ಎಲ್ಲಾ ಮಾದರಿಯ ಕಾರುಗಳ ಆಟೋ ಸ್ಪೇರ್ಸ್ ಲಭ್ಯವಿರುತ್ತದೆ ಎಂದು ಸಂಸ್ಥೆಯ ಮಾಲಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.










