ಆ.27: ಶ್ರೀ ಮೂಕಾಂಬಿಕ ಹಾರ್ಡ್ವೇರ್ & ಸ್ಟೀಲ್ಸ್ ನವರ ಸಹಸಂಸ್ಥೆ ಶುಭಾರಂಭ

0

ಸುಳ್ಯ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಮೂಕಾಂಬಿಕ ಹಾರ್ಡ್ವೇರ್ & ಸ್ಟೀಲ್ಸ್ ನವರ ಸಹಸಂಸ್ಥೆ ಇದೇ ಹೆಸರಿನಲ್ಲಿ ಆ.27 ರಂದು ನಾವೂರು ರಸ್ತೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.

ಇಲ್ಲಿ ಕಬ್ಬಿಣ, ರೂಫಿಂಗ್ ಶೀಟ್ಸ್, ಜಿಐ ಟ್ಯೂಬ್ಸ್, ಎಂಎಸ್ ಆ್ಯಂಗಲ್ ಮತ್ತು ಚಾನಲ್, ಜೆಐ ಮೆಶ್, ಕೋಟೆಡ್ ಮೆಶ್, ಪೈಂಟ್ಸ್, ಬಿಲ್ಡಿಂಗ್ ಮೆಟೀರಿಯಲ್ಸ್, ಪವರ್ ಟೂಲ್ಸ್, ಹ್ಯಾಂಡ್ ಟೂ6ಲ್ಸ್, ಪ್ರೊಟೆಕ್ಟಿವ್ ಸೇಫ್ಟಿವೇರ್, ಬೋಲ್ಟ್-ನಟ್ಸ್, ಪ್ಲಾಸ್ಟಿಕ್ ಐಟಂ, ಯುಪಿವಿಸಿ ಐಟಂ, ಅಡ್ವಾನ್ಸ್ ಟೂಲ್ಸ್ ಎಲ್ಲಾ ಸೇರಿದಂತೆ ಎಲ್ಲಾ ರೀತಿಯ ಹಾರ್ಡ್ವೇರ್ ಉಪಕರಣಗಳು ಮಿತದರದಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.