ತೌಹೀದ್ ಎಜುಕೇಶನಲ್ & ಕಲ್ಚರಲ್ ಟ್ರಸ್ಟ್ (ರಿ) ಸಂಪಾಜೆ
ಇದರ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಹೀಗಿದೆ.















ಪ್ರಥಮ : ಫರ್ಝನಾ ಬಾಕಿಲ ಗುತ್ತಿಗಾರು, ದ್ವಿತೀಯ ಎಲ್ ಎಲ್ ಬಿ ಕೆ ವಿ ಜಿ ಲಾ ಕಾಲೇಜು ಸುಳ್ಯ
ದ್ವಿತೀಯ : ಫಾತಿಮಾ ಅಫ್ರೀನ ಶಿವಮೊಗ್ಗ
ಬಿಎಸ್ಸಿ, ಬಿಎಡ್
ತೃತೀಯ : ಅವಿನ್ ಕಾಯರ ಮರ್ಕಂಜ
ಚತುರ್ಥ : ಶಮೀರ ಇರ್ಫಾನ್ ಗೂನಡ್ಕ
ಪಂಚಮ : ರಂಜೀನ ಸಜಿಪ ಬಂಟ್ವಾಳ
ಪಡೆದುಕೊಂಡಿದ್ದಾರೆ










