ಯಾದವ ಸಭಾ ಪ್ರಾದೇಶಿಕ ಸಮಿತಿ ಆಲೆಟ್ಟಿ ಇದರ ವಾರ್ಷಿಕ ಮಹಾಸಭೆ ಆ. 24 ಸಮಿತಿಯ ಅಧ್ಯಕ್ಷರಾದ ರಾಮಚಂದ್ರ ಆಲೆಟ್ಟಿಯವರ ಅಧ್ಯಕ್ಷತೆಯಲ್ಲಿ ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು .
ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಸಲಹಾ ಮಂಡಳಿ ಅಧ್ಯಕ್ಷರಾದ ಸುಧಾಮ ಆಲೆಟ್ಟಿಯವರು ನೆರವೇರಿಸಿ ಮಾತನಾಡಿದರು ಮುಖ್ಯ ಅತಿಥಿಗಳಾಗಿ ತಾಲೂಕ ಸಮಿತಿಯ ಪೂರ್ವಧ್ಯಕ್ಷರಾದ ಕೊರಗಪ್ಪ ಮಾಸ್ಟರ್ ಕಣಕೂರು ತಾಲೂಕು ಯಾದವ ಸಭಾದ ಅಧ್ಯಕ್ಷರಾದ ಕರುಣಾಕರಹಾಸ್ಪರೆ ವೀಕ್ಷಕರಾದ ಜಯಾಕೃಷ್ಣ ಉಸ್ತುವಾರಿ ಸದಸ್ಯರಾದ ಅಚ್ಚುತ ಆಲೆಟ್ಟಿ ತಾಲೂಕು ಯುವವೇದಿಕೆ ಅಧ್ಯಕ್ಷ ವಿನೋದ್ ಕೊಯಿಂಗಾಜೆ ಉಪಸ್ಥಿತರಿದ್ದು ಶುಭ ಹಾರೈಸಿದರು ನಿವೃತ ನೌಕರರ ಸುಂದರ ಆಲೆಟ್ಟಿ ಹಾಗೂ ಕೃಷಿ ಕಾರ್ಮಿಕರಾದ ಕೃಷ್ಣಮಣಿಯಾಣಿ ಕೋಲ್ಚಾರ್ ಇವರಿಗೆ ಸನ್ಮಾನಿಸಲಾಯಿತು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಕಾರ್ಯದರ್ಶಿ ಸೀತಾರಾಮ ಕಣಕೂರ್ ವರದಿ ವಾಚಿಸಿದರೆ ಲೆಕ್ಕಪತ್ರ ಮಂಡಿಸಿದರು ಸೃಜನ್ ಆಲೆಟ್ಟಿ ಪ್ರತಿಭಾ ಪುರಸ್ಕಾರದ ಪಟ್ಟಿ ವಾಚಿಸಿದರು.















ಹಾಗೂ ದಿವ್ಯ ಅವಿನ್ ಆಲೆಟ್ಟಿ ಹಾಗೂ ಶ್ರೇಯ ಕಣಕೂರು ಸನ್ಮಾನ ಪತ್ರವನ್ನುವಾಚಿಸಿದರು ಶರಣ್ ಅರಂಬೂರು ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡು ರಾಜೇಶ್ ಮಾಸ್ಟರ್ ಸ್ವಾಗತಿಸಿ ಉಪಾಧ್ಯಕ್ಷರಾದ ಮಾಲಿಂಗನ್ ಕಣಕೂರುಧನ್ಯವಾದ ಸಮರ್ಪಣೆ ಮಾಡಿದರು ಪ್ರವೀಣ್ ಆಲೆಟ್ಟಿಯವರು ಕಾರ್ಯಕ್ರಮನಿರೂಪಣೆ ಮಾಡಿದರು.

ನೂತನ ಸಮಿತಿಯನ್ನು ಈ ಕೆಳಗಿನಂತೆ ರಚಿಸಲಾಯಿತು
ಅಧ್ಯಕ್ಷರಾಗಿ ಸೀತಾರಾಮ ಕಣಕ್ಕೂರು, ಉಪಾಧ್ಯಕ್ಷರು ರಾಮಮಣಿಯಾಣಿ ಗೂಡಿಂಜ, ಕಾರ್ಯದರ್ಶಿ ರಾಜೇಶ್ ಮಾಸ್ಟರ್ ಆಲೆಟ್ಟಿ, ಜೊತೆ ಕಾರ್ಯದರ್ಶಿ ಅಶ್ವಿತಾ ಕಣಕೂರು, ಕೋಶಾಧಿಕಾರಿ ಸುಂದರ ಆಲೆಟ್ಟಿ, ನಿರ್ದೇಶಕರಾಗಿ ಮಾಲಿಂಗನ್ ಕಣಕ್ಕೂರ್, ರಾಮಚಂದ್ರ ಆಲೆಟ್ಟಿ, ರಾಜಶೇಖರ ಕಣಕೂರ್ 9 ಗೀತಾ ಸುಧಾಮ ಆಲೆಟ್ಟಿ, ನಾರಾಯಣ ಕೋಲ್ಚಾರು, ವಿಜಯಕುಮಾರ ಆಲೆಟ್ಟಿ ಹಾಗೂ ತಾಲೂಕ ಸಮಿತಿ ಸದಸ್ಯರಾಗಿ ಸುಧಾಮ ಆಲೆಟ್ಟಿ, ಕೊರಗಪ್ಪ ಮಾಸ್ಟರ್ ಕಣಕೂರು, ಕರುಣಾಕರ ಹಾಸ್ಪಾರೆ, ಅಚ್ಚುತ ಮಣಿಯಾಣಿ ಆಲೆಟ್ಟಿ, ಚಂಚಲಾಕ್ಷಿ ಹಾಸ್ಪರೆ, ವಿನೋದ್ ಕೊಯಿಂಗಾಜೆ, ಪ್ರಣಿತ್ ಕಣಕ್ಕೂರು, ಶಿವಪ್ರಸಾದ್ ಆಲೆಟ್ಟಿ, ಉಷಾ ಸುಂದರ ಆಲೆಟ್ಟಿ, ಸುಮತಿ ಜಯರಾಮ ಮೊರಂಗಲ್, ದಿವ್ಯಶ್ರೀಅವಿನ್ ಆಲೆಟ್ಟಿ, ಬಾಲಚಂದ್ರ ಕಣಕ್ಕೂರು, ಕೃಷ್ಣಮಣಿಯಾಣಿಕೋಲ್ಚಾರ್, ದೀಪಕ್ ಕೊಯಿಂಗಾಜೆ, ಸವಿತಾ ರಾಜೇಶ್ ಆಲೆಟ್ಟಿ, ಬಾಲಕೃಷ್ಣ ಮಣಿಯಾಣಿ ಹಾಸ್ಪಾರೆ, ಮಹಾಲಿಂಗ ಮಣಿಯಾಣಿ ಎಲಿಕ್ಕಳ ಇವರುಗಳನ್ನು ಆಯ್ಕೆ ಮಾಡಲಾಯಿತು.










