ನಾಳೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ108 ತೆಂಗಿನಕಾಯಿ ಗಣಪತಿ ಹವನ

0

ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಳೆ (ಆ.27)ಶ್ರೀ ಗಣೇಶ ಚತುರ್ಥಿ ಪ್ರಯುಕ್ತ 108 ತೆಂಗಿನಕಾಯಿ ಗಣಪತಿ ಹವನ ನಡೆಯಲಿದೆ.
ಗಣಪತಿ ಹವನ ಒಂದರ ಬಾಬ್ತು ರೂ.100 ಆಗಿದ್ದು, ಭಕ್ತಾದಿಗಳು ಆಗಮಿಸಬೇಕೆಂದು ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿಯವರು ಮತ್ತು ಅಧಿಕಾರಿ ವರ್ಗದವರು ವಿನಂತಿಸಿದ್ದಾರೆ.