ಅರಂತೋಡು ಗ್ರಾಮದ, ಅಡ್ಕಬಲೆ, ಬನ ಕಡೆ ಕಾಡನೆ ದಾಳಿ: ಕೃಷಿ ನಾಶ August 27, 2025 0 FacebookTwitterWhatsApp ಅರಂತೋಡು ಗ್ರಾಮದ, ಅಡ್ಕಬಳೆ ವಿಜಯ, ಬನ ಗಂಗಧಾರ, ಶೇಷಪ್ಪ, ಹೇಮಧರ, ಮಂಜುಳ ಕೇಶವರವರ ತೋಟಕ್ಕೆ ಆ.೨೬ರ ರಾತ್ರಿ ಕಾಡನೆ ಬಂದು ಬಾಳೆ, ತೆಂಗಿನ ಗಿಡವನ್ನು ತುಳಿದು ಹಾನಿ ಮಾಡಿದೆ.