ಮೀನಾಕ್ಷಿ ಪಂಬೆತ್ತಾಡಿ (ದಂಬೆಕೋಡಿ) ನಿಧನ

0

ಗುತ್ತಿಗಾರು ಗ್ರಾಮದ ವಳಲಂಬೆ (ದಂಬೆಕೋಡಿ) ಪಂಬೆತ್ತಾಡಿ ಮನೆಯ ಮೀನಾಕ್ಷಿಯವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಆ.೨೪ ರಂದು ನಿಧನರಾದರು.

ಇವರಿಗೆ ೭೨ ವರ್ಷ ವಯಸ್ಸಾಗಿತ್ತು, ಮೃತರು ಪತಿ ದೇವಪ್ಪ ಗೌಡ, ಪುತ್ರರಾದ ಗೋವರ್ಧನ ಪಿ, ಧರ್ಮಪ್ರಸಾದ್ ಪಿ ಹಾಗೂ ಸೊಸೆಯಂದಿರಾದ ಶ್ರೀಮತಿ ಚಂದ್ರಾವತಿ, ಶ್ರೀಮತಿ ಶಾರದ ಪಿ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.