ಗಣೇಶೋತ್ಸವ ದಿನದಂದು ಜ್ಯುವೆಲ್ಲರ್ಸ್ ಪುಲ್ ರಶ್
ಸುಳ್ಯದ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಗಣೇಶೋತ್ಸವದ ದಿನವಾದ ಆ.27 ರಂದು ಗ್ರಾಹಕರ ವಿಶೇಷ ಸ್ಪಂದನೆ ಕಂಡು ಬಂದಿತು.















ವಿಶೇಷ ದಿನವಾದ ಗಣೇಶೋತ್ಸವದ ದಿನ ಆಭರಣ ಖರೀದಿಸಲು ಮತ್ತು ಮಕ್ಕಳ ಕಿವಿ ಚುಂಚಲು ನೂರಾರು ಮಕ್ಕಳು ಆಗಮಿಸಿದರು.

ವಜ್ರ, ಚಿನ್ನ ಮತ್ತು ಬೆಳ್ಳಿಯ ವೈವಿಧ್ಯಮಯ ಸಂಗ್ರಹವಿರುವ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೆ ಪುಲ್ ರಶ್ ಕಂಡು ಬಂದಿತ್ತು.











