ಜುಲೈ 2025ರ ಮಾಹೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (K.S.E.A.B)ಯವರು ನಡೆಸಿದ ಕಂಪ್ಯೂಟರ್ ಆಫೀಸ್ ಅಟೋಮೇಷನ್ ಮತ್ತು ಗ್ರಾಫಿಕ್ ಡಿಸೈನ್ ಪಬ್ಲಿಕ್ ಪರೀಕ್ಷೆಯಲ್ಲಿ ಸುಳ್ಯದ ರಥಬೀದಿಯ ಅಶ್ವಿನಿ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿರುವ ಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್‌ರೈಟಿಂಗ್ ಶಿಕ್ಷಣ ಸಂಸ್ಥೆಗೆ ಶೇ.100 ಫಲಿತಾಂಶ ದಾಖಲಾಗಿದೆ.
ಆಫೀಸ್ ಆಟೋಮ್ಯಾಷನ್ ನಲ್ಲಿ ಒಟ್ಟು 39 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 19 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿರುತ್ತಾರೆ.















ಆಫೀಸ್ ಆಟೋಮ್ಯಾಷನ್ ನಲ್ಲಿ ಸೂರಜ್ ಜಿ ಆರ್ – 93%, ರಶ್ಮಿತಾ ಪಿ ಯು – 90%, ಚೈತನ್ಯ ಯು – 89%, ಇಂಚರ ಸಿ ಬಿ – 89%, ಶ್ರಾವ್ಯ ಕೆ ಟಿ – 89%, ವಿನುತ ವಿ – 89%, ಅಫ್ರಾ ಫಾತಿಮಾ ಎಮ್ ಎ – 88.5%, ಇಬ್ರಾಹಿಂ ಆಮೀರ್ ಎಸ್ – 87.5%, ಆಯಿಷಾತುಲ್ ಅಫ್ರೀನಾ – 87%, ಮನ್ಹ ಬಾನು – 87%, ಅಸ್ರೀನಾ – 86.5%, ಫಾತಿಮಾತ್ ತೌಫಿರ ಕೆ – 86%, ಗಾನವಿ ಕೆ ಎಸ್ – 85.5%, ಎಸ್ ಪೂರ್ವ ಜಯನಿ – 85%, ಕೌಶಿಕ್ ಎಸ್ ಕೆ – 84.5%, ಅನಘಾ ಬಿ – 83.5%, ದೀಶಾ ಎ ಹೆಚ್ – 83.5%, ಜಂಸೀನಾ ಕೆ ಜೆ – 83%, ಮಹಮ್ಮದ್ ಶಹದ್ – 83%, ವಿದ್ಯಾಕುಮಾರಿ ಬಿ ಎಲ್ – 82%, ಪ್ರೇಕ್ಷಿತ್ ಬಿ – 81.5%, ರಚನಾ ಕೆ ಸಿ – 81.5%, ಸೋಹನ್ ಪಿ – 81.5%, ಪ್ರತೀಕ್ಷಾ ಬಿ – 81%, ಆಯಿಷಾತ್ ಸಫನ – 80%, ಅಲಿಮತ್ ತನ್ಹ – 79.5%, ಹೇಮಂತ್ ಪಿ ಆರ್ – 79.5%, ರಕ್ಷಿತಾ ಕೆ – 78.5%, ಸಮನ್ವಿ ಹೆಚ್ ಜೆ – 78.5%, ಯುಕ್ತಿ ಬಿ ಪಿ – 76%, ತಿಲಕ ಬಿ ಎಮ್ – 75.5%, ಗ್ರೀಷ್ಮ ಟಿ ಬಿ – 75.5%, ದೀಪಿಕಾ ಎಲ್ – 75%, ಭವ್ಯಶ್ರೀ – 73%, ನಿಯತ್ ಪಿ ಪಿ – 72%, ದೀಕ್ಷಿತಾ ಕೆ – 71%, ರತನ್ ಕೆ ಬಿ – 70%, ದೀಕ್ಷಿತ್ ಪಿ ವಿ – 69.5%, ಮೈನಾ ಎಮ್ ಪಿ – 68% ಅಂಕ ಪಡೆದಿದ್ದಾರೆ.
ಗ್ರಾಫಿಕ್ ಡಿಸೈನ್ ನಲ್ಲಿ ಒಟ್ಟು 2 ವಿದ್ಯಾರ್ಥಿಗಳಲ್ಲಿ 2 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ದಿವ್ಯ ಕೆ – 87.5%, ಭೂಮಿಕ ಸಿ ಸಿ – 85% ಅಂಕ ಪಡೆದಿದ್ದಾರೆ.










