ಯಾದವ ಸಭಾ ಸುಳ್ಯ ಪ್ರಾದೇಶಿಕ ಸಮಿತಿಯ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

0

ಯಾದವ ಸಭಾ ಸುಳ್ಯ ಪ್ರಾದೇಶಿಕ ಸಮಿತಿ ಯ ಮಹಾಸಭೆಯು ಆಗಸ್ಟ್ ೨೪ರಂದು ಅಧ್ಯಕ್ಷ ನಾರಾಯಣ ಮಲ್ಲಮೂಲೆಯವರ ಅಧ್ಯಕ್ಷತೆಯಲ್ಲಿ ಅಂಬಟೆಡ್ಕದ ಹೋಟೆಲ್ ನವರತ್ನ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷರಾಗಿ ಸುಧಾಮ ಹೋಟೆಲ್‌ನ ನಿತೀಶ್, ಕಾರ್ಯದರ್ಶಿಯಾಗಿ ದಿನಕರ ಕೇರ್ಪಳ, ಕೋಶಾಧಿಕಾರಿಯಾಗಿ ಗಂಗಾಧರ ಹೋಟೆಲ್ ನವರತ್ನ, ಇವರು ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಬಾಬು ಮಣಿಯಾಣಿ ಜಯನಗರ, ಬಾಲಕೃಷ್ಣ ಮಣಿಯಾಣಿ ಕೇರ್ಪಳ, ಜೊತೆ ಕಾರ್ಯದರ್ಶಿಯಾಗಿ ಸುಕುಮಾರ್ ಕೇರ್ಪಳ, ಸದಸ್ಯರುಗಳಾಗಿ ಕೃಷ್ಣಮಣಿಯಾಣಿ ಮೇನಾಲ, ಚಂದ್ರಶೇಖರ ಕಾಯರ್ತೋಡಿ, ರಾಧಾಕೃಷ್ಣ ಕಾಯರ್ತೋಡಿ, ಲಲಿತಾ ಬಾಲಕೃಷ್ಣ ಸುಳ್ಯ, ಇಂದಿರ ನಾರಾಯಣ ಸುಳ್ಯ ಇವರು ಆಯ್ಕೆಯಾದರು.