ಶ್ರೀಮತಿ ಸಂದನಂ ಪೆರುವಾಜೆ ನಿಧನ August 30, 2025 0 FacebookTwitterWhatsApp ಪೆರುವಾಜೆಯ ದಿ. ಶಬರಿನಾಥನ್ ರವರ ಪತ್ನಿ ಶ್ರೀಮತಿ ಸಂದನಂ ಆ. 28ರಂದು ನಿಧನರಾದರು. ಇವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಅಜಿತ್, ಓರ್ವ ಸಹೋದರ ಮೈಕಲ್ ಸೇರಿದಂತೆ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.