ಯಶೋದ ಬೆಟ್ಟುಮಕ್ಕಿ ನಿಧನ

0

ಬಾಳುಗೋಡು ಗ್ರಾಮದ ದಿ l ಯಶೋದ ಬೆಟ್ಟುಮಕ್ಕಿ ಆ.20 ರಂದು ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಮೃತರು ಪುತ್ರಿಯರಾದ ಶ್ರೀಮತಿ ಚಂದ್ರಾವತಿ ಶೇಷಪ್ಪ ಬೆಟ್ಟುಮಕ್ಕಿ, ಶ್ರೀಮತಿ ಕುಮಾರಿ ನಿಡ್ಪಳ್ಳಿ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.