ಸುಳ್ಯ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ಕುಕ್ಕುಜಡ್ಕದ ಯಶಸ್ವಿ ಫ್ರೆಂಡ್ಸ್ ಮಹಿಳಾ ತಂಡ ವಿಜಯ

0

ಇಂದು ಕಂದ್ರಪ್ಪಾಡಿಯಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ 2025 – 26 ನೇ ಸಾಲಿನ ದಸರಾ ಕ್ರೀಡಾಕೂಟದಲ್ಲಿ ಕುಕ್ಕುಜಡ್ಕದ ಯಶಸ್ವಿ ಫ್ರೆಂಡ್ಸ್ ಮಹಿಳಾ ತಂಡ ವಿಜಯಿಯಾಗಿದ್ದು, ಸತತ ಎರಡನೇ ಬಾರಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದಂತಾಗಿದೆ.