ಕುತ್ಯಾಡಿ ರಾಮಣ್ಣ ಗೌಡ ನಿಧನ

0

ಸುಳ್ಯ ತಾಲೂಕು ಮಂಡೆಕೋಲು ಗ್ರಾಮ ಪೇರಾಲು ಕುತ್ಯಾಡಿ ರಾಮಣ್ಣ ಗೌಡರು ಆ. 30ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರಿಗೆ 63 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನೇತ್ರಾವತಿ, ಪುತ್ರರಾದ ಜೀವನ್ ಕುಮಾರ್, ಹಿತೇಶ್ ಕುಮಾರ್, ಪುತ್ರಿ ಶ್ರೀಮತಿ ಕವಿತ ಮಹೇಶ್, ಅಳಿಯ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.