














ಕುಕ್ಕೆ ಶ್ರೀ ದೇವಸ್ಥಾನದಲ್ಲಿ ಸುತ್ತುಪೌಳಿ ಹಾಗೂ ಕಾಶಿಕಟ್ಟೆ ಗಣಪತಿ ಗುಡಿಯ ಸುತ್ತಮುತ್ತ ಅಭಿವೃದ್ಧಿ ವಿಚಾರವಾಗಿ (ಇಂದು) ಸೆ.2 ರಂದು ಕುಕ್ಕೆ ಶ್ರೀ ದೇವಸ್ಥಾನದಲ್ಲಿ ತಾಂಬೂಲ ಪ್ರಶ್ನೆಸೆ.2 ರಂದು ಪೂರ್ವಾಹ್ನ 10.30 ಗಂಟೆಗೆಯಿಂದ ತಾಂಬೂಲ ಪ್ರಶ್ನೆ ಚಿಂತನೆಯನ್ನು ಶ್ರೀ ದೇವಳದ ಆಡಳಿತ ಕಛೇರಿಯ 2 ನೇ ಮಹಡಿಯಲ್ಲಿ ನಡೆಯಲಿದೆ ಎಂದು ದೇವಾಲಯ ವತಿಯಿಂದ ತಿಳಿಸಲಾಗಿದೆ.










