ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯ ಸಿರ್ಕಾಲಿಯಲ್ಲಿ ಜೂ. 21 ರಂದು ನಡೆದ 1ನೆ ಅಖಿಲ ಭಾರತ ಯೋಗ ಚಾಂಪಿಯನ್ ಶಿಪ್ 2025ರ 12ವರ್ಷದೊಳಗಿನ ವಯೋಮಾನದ ಗುಂಪಿನಲ್ಲಿ ಸಾಮಾನ್ಯ ವಿಭಾಗದಲ್ಲಿ ಗೌರಿತಾ ಕೆ.ಜಿ. ದ್ವಿತೀಯ ಸ್ಥಾನ ಪಡೆದಿರುತ್ತಾರೆ.















12ವರ್ಷದೊಳಗಿನ ವಯೋಮಾನದ ಗುಂಪಿನಲ್ಲಿ ವಿಶೇಷ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಇವರ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ವಿನ್ನರ್ ಎಂಬ ಬಿರುದನ್ನು ನೀಡಿದೆ. ಡಾ. ಗೌತಮ್ ಹಾಗೂ ಡಾ ರಾಜೇಶ್ವರಿ ದಂಪತಿ ಪುತ್ರಿಯಾಗಿರುವ ಗೌರಿತಾ ಯೋಗ ಗುರು ಶರತ್ ಮರ್ಗಿಲಡ್ಕರವರ ಶಿಷ್ಯೆ.










