ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೊಲ್ಲಮೊಗ್ರ ಅಧ್ಯಕ್ಷರಾಗಿ ಲೋಕೇಶ್ ತಂಬಿನಡ್ಕ

0

ಕಾರ್ಯದರ್ಶಿ ಸಚಿನ್ ಪೊನ್ನಚಂದ್ರ, ಖಜಾಂಜಿಯಾಗಿ ಹೇಮಂತ್ ಗೊಳ್ಯಾಡಿ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೊಲ್ಲಮೊಗ್ರ,ಇದರ ಮಹಾ ಸಭೆ ಆ‌28 ರಂದು ಶ್ರೀ ಮಯೂರ ಕಲಾಮಂದಿರದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಅಧ್ಯಕ್ಷರಾಗಿ ಲೋಕೇಶ್ ತಂಬಿನಡ್ಕ , ಕಾರ್ಯದರ್ಶಿಯಾಗಿ ಸಚಿನ್ ಪೊನ್ನಚಂದ್ರ, ಖಜಾಂಜಿಯಾಗಿ ಹೇಮಂತ್ ಗೊಳ್ಯಾಡಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಮೋಹನ್ ಅಂಬೆಕಲ್ಲು, ಜತೆ ಕಾರ್ಯದರ್ಶಿಯಾಗಿ ಸಚಿನ್ ಗೊಳ್ಯಾಡಿ, ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿಶಿತ್ ನಿಡುಬೆ ಅವರನ್ನುಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.