ಸುಬ್ರಹ್ಮಣ್ಯ ದ ರವಿಕಕ್ಕೆಪದವು ಮತ್ತು ಗೀತಾ ದಂಪತಿಗಳ ಸುಪುತ್ರ ಗಣೇಶ್ ಕಕ್ಕೆಪದವು ಇವರು ಪದವಿ ಪೂರ್ವ ಬಾಲಕರ ವಿಭಾಗದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನಿಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.















ಆಳ್ವಾಸ್ ಕಾಲೇಜ್ಅನ್ನು ಪ್ರತಿನಿಧಿಸಿ ಸುರತ್ಕಲ್ ನಡೆದ ನಡೆದ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಬಂದಿರುತ್ತಾರೆ.










